ಹಿಮಾಚಲ ಪ್ರದೇಶದಲ್ಲಿ ಹಿಮಪಾತವಾಗುತ್ತಿದೆ. ಇದನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು, ಕಾರುಗಳ ರಾಶಿಯನ್ನೊಮ್ಮೆ ನೋಡಿ. ಈ ಟ್ರಾಫಿಕ್ನಿಂದ ಅಲ್ಲಿನ ವಾತಾವರಣದ ಬಿಸಿಯೂ ಹೆಚ್ಚಾಗುತ್ತಿದೆ.