ಹೈದರಾಬಾದ್ನ ಘಟ್ಕೇಸರ್ ಬಳಿಯ ಅನ್ನೋಜಿಗುಡದಲ್ಲಿ ಓಮ್ನಿ ವ್ಯಾನ್ನ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದಿದೆ. ವ್ಯಾನ್ನಲ್ಲಿದ್ದ ಪ್ರಯಾಣಿಕರು ಸಮಯಪ್ರಜ್ಞೆಯಿಂದ ಜಿಗಿದು ಅಪಾಯದಿಂದ ಪಾರಾದರು. ಬಳಿಕ ವ್ಯಾನ್ ಅನ್ನು ಪೆಟ್ರೋಲ್ ಬಂಕ್ಗೆ ತಂದು ಬೆಂಕಿ ನಂದಿಸಲಾಯಿತು. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.