ಇರಾನ್ ಮೇಲಿನ ಅಮೆರಿಕ ದಾಳಿಗೆ ಪೋಪ್ ಲಿಯೋ ಟೀಕೆಗೆ ಟ್ರಂಪ್ ತಿರುಗೇಟು ನೀಡಿದ್ದಾರೆ. ತಾನೇ ಏಸು ಎಂಬಂತೆ ಬಿಂಬಿಸುವ ಪೋಸ್ ಅನ್ನು ಟ್ರುತ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಪರಾಧದ ವಿಷಯದಲ್ಲಿ ಪೋಪ್ ಲಿಯೋ ದುರ್ಬಲರು ಮತ್ತು ವಿದೇಶಾಂಗ ನೀತಿಯ ವಿಷಯದಲ್ಲಿ ಭಯಾನಕರು. ನಮ್ಮ ಯುದ್ಧದ ನೌಕೆಗಳ ಮೂಲಕ ನಮ್ಮ ಜನರ ರಕ್ಷಣೆ ಮಾಡುವ ಕೆಲಸವನ್ನು ಮಾಡ್ತಿದ್ದೇನೆಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.