ದೇಶದಲ್ಲೇ ಅತಿಹೆಚ್ಚು ಸಂಪನ್ಮೂಲ ಇರುವ ರಾಜ್ಯ ಕರ್ನಾಟಕ. ಅದಕ್ಕೇ ಕಾಂಗ್ರೆಸ್ಗೆ ಇಲ್ಲಿನ ಅಧಿಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು. ಆ ರಾಹುಲ್ ಗಾಂಧಿ ಡಿಕೆಶಿ ಹೆಚ್ಚು ರೊಕ್ಕ ಕೊಟ್ರೆ ಅವರೇ ಸಿಎಂ ಎನ್ನುತ್ತಾರೆ. ಸಿದ್ದರಾಮಯ್ಯ ಹೆಚ್ಚು ರೊಕ್ಕ ಕೊಟ್ರೆ ಅವರೇ ಸಿಎಂ ಎನ್ನುತ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.