ಟೀಂ ಇಂಡಿಯಾ ಪರ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮಾ ಅರ್ಧಶತಕ ಗಳಿಸಿದರು. ತಿಲಕ್ ಒಂದು ಸಿಕ್ಸರ್ ಬಾರಿಸಿ ತಮ್ಮ ಐದನೇ ಅರ್ಧಶತಕ ಪೂರೈಸಿದರು. ತಿಲಕ್ ಇದುವರೆಗೆ ತಮ್ಮ ಇನ್ನಿಂಗ್ಸ್ನಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದ್ದಾರೆ.