ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಓಪನರ್ ಸಂಜು ಸ್ಯಾಮ್ಸನ್ ಅದ್ಭುತ ಆರಂಭ ನೀಡಿದ್ದಾರೆ. ಇಶಾನ್ ಕಿಶನ್ ಜೊತೆಗೂಡಿ ಸಂಜು ಮೊದಲ ಓವರ್ನಲ್ಲಿ 13 ರನ್ ಸೇರಿಸಿದರು. ಈ ಓವರ್ನಲ್ಲಿ ಸಂಜು 1 ಸಿಕ್ಸರ್ ಮತ್ತು ಒಂದು ಬೌಂಡರಿ ಕೂಡ ಬಾರಿಸಿದರು.