ಅಮೆರಿಕಾದಲ್ಲಿ ಭಾರತ ಮೂಲದ ನಿಕಿತಾ ಗೋಡಿಶಾಲ ಹತ್ಯೆ. ಬಾಯ್ ಫ್ರೆಂಡ್ ಅರ್ಜುನ್ ಶರ್ಮಾನಿಂದ ಹತ್ಯೆ ಶಂಕೆ. ಗೆಳತಿ ಕಾಣಿಲ್ಲ ಅಂತಾ ದೂರು ಕೊಟ್ಟಿದ್ದ. ಗೆಳೆಯನ ಫ್ಲ್ಯಾಟ್ನಲ್ಲೇ ಶವ. ಹತ್ಯೆ ಬಳಿಕ ಮಿಸ್ಸಿಂಗ್ ಕೇಸ್ ದಾಖಲಿಸಿ ಭಾರತಕ್ಕೆ ಬಂದಿರುವ ಶಂಕೆ