ದೆಹಲಿಯ ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ರೀಲ್ಸ್ಗಾಗಿ ರಸ್ತೆಯಲ್ಲಿ ಚಲಿಸುತ್ತಿರುವ ವಾಹನಗಳ ಬಾಗಿಲು ತೆರೆದು ಪ್ರಾಂಕ್ ಮಾಡುತ್ತಿರುವ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಶೋಕಿಗಾಗಿ ಪ್ರಯಾಣಿಕರ ಹಾಗೂ ಚಾಲಕರ ಜೀವದ ಜೊತೆ ಆಟವಾಡುವುದು ಎಷ್ಟು ಸರಿ?