ಮನೆಯಾಗಲಿ, ಕಚೇರಿಯಾಗಿರಲಿ ದೊಡ್ಡ ಜಾಗವಷ್ಟೇ ಇದ್ದರೆ ಸಾಲದು ಚೆಂದವಾಗಿ ಕಾಣುವಂತೆ ಮಾಡಲು ಇಂಟೀರಿಯರ್ ಡಿಸೈನರ್ಗಳ ಅಗತ್ಯವಿರುತ್ತದೆ. ಕ್ಲೈಂಟ್ ಹಣ ಕೊಡದಿದ್ದಕ್ಕೆ ಇಂಟೀರಿಯರ್ ಡಿಸೈನರ್ ತಾವು ಮಾಡಿದ್ದ ಡೀಸೈನ್ ಅನ್ನೇ ಕಿತ್ತು ಹಾಕಿರುವ ವಿಡಿಯೋ ವೈರಲ್ ಆಗಿದೆ.