ಬೂಮ್ಸ್ಲ್ಯಾಂಗ್ ಹಾವು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. nkosenathikoel ಎಂಬ ಹ್ಯಾಂಡಲ್ನಿಂದ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, 121,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.ಹಾವಿನ ದೇಹದ ಹೆಚ್ಚಿನ ಭಾಗ ನೆಲದಿಂದ ಹೊರಗಿದ್ದು, ತಲೆ ಮೇಲ್ಭಾಗದಲ್ಲಿತ್ತು.ಬೂಮ್ಸ್ಲ್ಯಾಂಗ್ ಒಂದು ನಾಗರಹಾವಿನಂತೆಯೇ ಒಂದು ಹಾವು.