ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋವೊಂದು ಹರಿದಾಡುತ್ತಿದೆ. ಅಲ್ಲಿ ಜಾತ್ರಾ ಮಹೋತ್ಸವ ಇರುವಂತೆ ತೋರುತ್ತದೆ. ಜನರು ಹತ್ತಾರು ನಾಯಿಗಳನ್ನು ಎತ್ತಿ ಆಕಾಶದೆತ್ತರಕ್ಕೆ ಹಾರಿಸುವುದನ್ನು ಕಾಣಬಹುದು.