ಡೆಲ್ಲಿ ಕ್ಯಾಪಿಟಲ್ಸ್ ಅಭ್ಯಾಸದ ವೇಳೆ ನಾಯಿಯೊಂದು ಮೈದಾನಕ್ಕೆ ನುಗ್ಗಿದೆ. ಇದೇ ವೇಳೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ಬ್ಯಾಟ್ಸ್ಮನ್, ಬ್ಯಾಟಿಂಗ್ ಅಭ್ಯಾಸ ಬಿಟ್ಟು ಆ ನಾಯಿಯೊಂದಿಗೆ ಆಟಕ್ಕಿಳಿದಿದ್ದಾನೆ. ಇದೀಗ ಅದರ ವಿಡಿಯೋ ವೈರಲ್ ಆಗಿದೆ.