ವಿರಾಟ್ ಕೊಹ್ಲಿ ಐಪಿಎಲ್ ಗೆದ್ದ ನಂತರ ಮೈದಾನದಲ್ಲಿ ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಿದ್ದರು. ಈ ಭೇಟಿಯ ವೇಳೆ ವಿರಾಟ್, ವೈಭವ್ಗೆ ಯಾವ ಸಲಹೆ ನೀಡಿದರು ಎಂಬ ವಿಡಿಯೋ ಇದೀಗ ವೈರಲ್ ಆಗಿದೆ.