ಆರ್ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ ಅದ್ಭುತ ಅರ್ಧಶತಕದ ನೆರವಿನಿಂದ ಆರ್ಸಿಬಿ ಒಂಬತ್ತು ಓವರ್ಗಳಲ್ಲಿ 1 ವಿಕೆಟ್ಗೆ 90 ರನ್ ಗಳಿಸಿತು.