ವರ್ಷಗಳ ಬಳಿಕ ಸಿಎಸ್ಕೆ ತಂಡವನ್ನು ತೊರೆದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿರುವ ರವೀಂದ್ರ ಜಡೇಜಾ ಅಭ್ಯಾಸದ ವೇಳೆ ತಮ್ಮ ಬುಲೆಟ್ ಥ್ರೋ ಮೂಲಕ ವಿಕೆಟ್ ಎರಡು ಭಾಗವವಾಗುವಂತೆ ಮಾಡಿದ್ದಾರೆ.