2026 (IPL 2026) ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಗುಜರಾತ್ ಟೈಟಾನ್ಸ್ (RCB vs GT) ತಂಡವನ್ನು ಎದುರಿಸಿದೆ. ಆರ್ಸಿಬಿ ತನ್ನ ಮೊದಲ ತವರು ನೆಲವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡುತ್ತಿದೆ. ಇನ್ನು ಆರ್ಸಿಬಿ ಆಟಗಾರರು ಇದ್ದ ಬಸ್ ಮೈದಾನದತ್ತ ಹೊರಟ್ಟಿದ್ದಾಗ ಫ್ಯಾನ್ಸ್ ಕೂಗಿ ಸಂಭ್ರಮಿಸಿದ್ದಾರೆ.