ರೋಹಿತ್ ಶರ್ಮಾ ಅಭ್ಯಾಸದ ವೇಳೆ ಬಾರಿಸಿದ ಚೆಂಡು ಅಲ್ಲಿಯೇ ಕೆಲಸ ಮಾಡುತ್ತಿದ್ದ ಮೈದಾನದ ಸಿಬ್ಬಂದಿಯ ಕಾಲಿಗೆ ರಬಸವಾಗಿ ಬಿದ್ದಿದೆ. ಇದರಿಂದ ಮೈದಾನದ ಸಿಬ್ಬಂದಿ ನೋವಿನಿಂದ ನರಳಿದ್ದು, ಕಾಲನ್ನು ಎತ್ತಿಹಾಕಲು ಕಷ್ಟಪಟ್ಟಿದ್ದಾರೆ. ಇದೀಗ ಅದರ ವಿಡಿಯೋ ವೈರಲ್ ಆಗಿದೆ.