ಶತಕದಂಚಿನಲ್ಲಿ ಎಡವಿದ ಸಮೀರ್ ರಿಜ್ವಿ 51 ಎಸೆತಗಳಲ್ಲಿ 176.47 ಸ್ಟ್ರೈಕ್ ರೇಟ್ನಲ್ಲಿ 90 ರನ್ ಗಳಿಸಿ ಮುಂಬೈ ತಂಡದ ಗೆಲುವಿನ ಹಾದಿಗೆ ಅಡ್ಡಲಾಗಿ ನಿಂತರು. ಅವರ ಇನ್ನಿಂಗ್ಸ್ನಲ್ಲಿ ಏಳು ಬೌಂಡರಿ ಮತ್ತು ಏಳು ಸಿಕ್ಸರ್ಗಳು ಸೇರಿದ್ದವು.