2026 ರ ಐಪಿಎಲ್ಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅಭ್ಯಾಸ ಆರಂಭಿಸಿದ್ದಾರೆ. ಈ ಅಭ್ಯಾಸದ ವೇಳೆ ವೈಭವ್ ಬಾರಿಸಿರುವ ನೋ ಲುಕ್ ಶಾಟ್ ಸಖತ್ ವೈರಲ್ ಆಗಿದೆ.