ಮಾರ್ಚ್ 28 ರಿಂದ ಆರಂಭವಾಗಲಿರುವ 2026 ರ ಐಪಿಎಲ್ಗಾಗಿ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ತಯಾರಿ ಆರಂಭಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಭ್ಯಾಸದಲ್ಲಿ ಕೊಹ್ಲಿ ಸಿಕ್ಸರ್ಗಳ ಮಳೆಗರೆದಿದ್ದಾರೆ.