ಮೊದಲ ಪಂದ್ಯ ಗೆದ್ದಿರುವ ಆರ್ಸಿಬಿ ತನ್ನ ಎರಡನೇ ಪಂದ್ಯವನ್ನು ಬರುವ ಭಾನುವಾರ ಸಿಎಸ್ಕೆ ವಿರುದ್ಧ ಆಡಲಿದೆ. ಈ ಪಂದ್ಯಕ್ಕಾಗಿ ತಂಡ ತಯಾರಿ ನಡೆಸುತ್ತಿದ್ದು, ಇದೇ ವೇಳೆ ಕೊಹ್ಲಿ ಹಾಗೂ ಸಾಲ್ಟ್ ಬ್ಯಾಟಿಂಗ್ ವೀಕ್ಷಿಸಿದ ಡಿಕೆ ಚಪ್ಪಾಳಿ ತಟ್ಟಿ ಹುರಿದುಂಬಿಸಿದ್ದಾರೆ.