ಸಿಎಸ್ಕೆ ಬ್ಯಾಟರ್ ಉರ್ವಿಲ್ ಪಟೇಲ್ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇತ್ತ ರಾಯ್ಪುರದಲ್ಲಿ ಅಭ್ಯಾಸ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಕೂಡ ತಮ್ಮ ಅಭ್ಯಾಸವನ್ನು ನಿಲ್ಲಿಸಿ ಉರ್ವಿಲ್ ಅವರ ಐತಿಹಾಸಿಕ ಅರ್ಧಶತಕವನ್ನು ಕಣ್ತುಂಬಿಕೊಂಡರು.