ಅಮೆರಿಕದ ದಾಳಿಗೆ ಪ್ರತಿಕ್ರಿಯಿಸಿದ ಇರಾನ್, ಅಮೆರಿಕದ ಸೇನಾ ನೆಲೆಗಳಿರುವ ಬಹ್ರೇನ್ ಮತ್ತು ಕುವೈತ್ ದೇಶಗಳ ಮೇಲೆ ಉಲ್ಟಾ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ನ ಈ ದಾಳಿಯಿಂದಾಗಿ ಎರಡೂ ದೇಶಗಳಲ್ಲಿ ಕ್ಷಿಪಣಿ ಮುನ್ನೆಚ್ಚರಿಕೆಯ ಸೈರನ್ಗಳು ಮೊಳಗಿದ್ದು, ಗಲ್ಫ್ ವಲಯದಲ್ಲಿ ಯುದ್ಧದ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸಿದೆ.