ಕದನ ವಿರಾಮದ ಸಂದರ್ಭದಲ್ಲಿಯೂ ಅಮೆರಿಕ ಮತ್ತು ಇರಾನ್ ನಡುವೆ ಘರ್ಷಣೆಗಳು ತೀವ್ರಗೊಂಡಿವೆ. ಇರಾನ್ ಸೇನೆಯು ಹೊರ್ಮುಝ್ ಜಲಸಂಧಿ ಬಳಿ ಅಮೆರಿಕದ AQ1 ಡ್ರೋನ್ ಅನ್ನು ಹೊಡೆದುರುಳಿಸಿದೆ.