ಪುರುಷರಲ್ಲಿ ಸಂಪೂರ್ಣವಾಗಿ ವೀರ್ಯ ಅಥವಾ ಸ್ಪರ್ಮ್ ಇಲ್ಲದ ಸ್ಥಿತಿ ಸಾಮಾನ್ಯವೇ? ಹೀಗಿದ್ದಾಗ ಅದಕ್ಕೆ ಚಿಕಿತ್ಸೆ ಅಥವಾ ಅವರಿಗೆ ಮಕ್ಕಳಾಗಲು ಏನು ದಾರಿ? ತಜ್ಞ ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ.