ಖ್ಯಾತ ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರಿಗೆ ಸೀರೆ ಎಂದರೆ ಸಖತ್ ಇಷ್ಟ. ಹಲವು ಕಾರ್ಯಕ್ರಮಗಳಲ್ಲಿ ಅವರು ಸೀರೆ ಧರಿಸಿ ಮಿಂಚುತ್ತಾರೆ. ಕಿರುತೆರೆಯಲ್ಲಿ ಶ್ವೇತಾ ಚಂಗಪ್ಪ ಅವರಿಗೆ ಬಹಳ ಜನಪ್ರಿಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದಾರೆ.