ರೂಪೇಶ್ ಶೆಟ್ಟಿ ಅವರು ಸಂಭ್ರಮಿಸಿದ್ದಾರೆ. ಅದಕ್ಕೆ ಕಾರಣ ತುಳು ಚಿತ್ರರಂಗದ ಒಂದು ಸಾಧನೆ. ರೂಪೇಶ್ ಶೆಟ್ಟಿ ನಟಿಸಿದ ತುಳು, ಕನ್ನಡ ಸಿನಿಮಾ ‘ಜೈ’ ಈಗ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.