ಮಹಿಳೆಯ ಕೋಟ್ನಲ್ಲಿ ಇರಿಸಿದ್ದ 70 ಸಾವಿರ ರೂ. ನೋಟಿನ ಕಟ್ಟು ದಾರಿ ಮಧ್ಯೆ ಅಚಾನಕ್ಕಾಗಿ ಬಿದ್ದಿದೆ, ಹಿನಿಂದ ಆಟೋ ಕೂಡ ಬಂದಿದೆ ಅದನ್ನೇ ಗಮನಿಸುತ್ತಿದ್ದ ಬೈಕ್ ಸವಾರ ಬಕಪಕ್ಷಿಯಂತೆ ಹಣದ ಹಿಂದೆ ಓಡಿ, ದುಡ್ಡಿನ ಕಟ್ಟು ಎತ್ತಿಕೊಂಡು ನೋಡನೋಡುತ್ತಲೇ ಪರಾರಿಯಾಗಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.