ನಟಿ ಜ್ಯೋತಿಕಾ ಅವರು ವರ್ಕೌಟ್ ತಪ್ಪಿಸುವುದಿಲ್ಲ. ಫಿಟ್ನೆಸ್ ವಿಚಾರದಲ್ಲಿ ಅವರು ರಾಜಿ ಆಗುವುದಿಲ್ಲ. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. 47ನೇ ವಯಸ್ಸಿನಲ್ಲಿ ಕೂಡ ಜ್ಯೋತಿಕಾ ಅವರು ಫಿಟ್ ಆಗಿದ್ದಾರೆ.