ಕಲಬುರಗಿಯ ಜೇವರ್ಗಿಯ ನಾಜಿಯಾ ಬೇಗಂ ಹಲ್ಲು ನೋವಿಗೆ ಬಸವೇಶ್ವರ ಆಸ್ಪತ್ರೆಗೆ ತೆರಳಿದ್ದರು. ಅನೆಸ್ತೇಶಿಯಾ ನೀಡಿದ ಬಳಿಕ 40 ದಿನಗಳಿಂದ ಕೋಮಾದಲ್ಲಿದ್ದಾರೆ.