ಕಲಬುರಗಿಯ ಸ್ವಸ್ತಿಕ್ ನಗರದಲ್ಲಿ ಏಪ್ರಿಲ್ 28 ರಂದು ಹಾಡಹಗಲೇ ಎಲ್ಪಿಜಿ ಸಿಲಿಂಡರ್ ಕಳ್ಳತನವಾಗಿದೆ. ಮಲ್ಲಿಕಾರ್ಜುನ ಎಂಬುವವರ ಮನೆಯಲ್ಲಿದ್ದ ಸಿಲಿಂಡರ್ ಕಳ್ಳತನವಾಗಿದೆ. ಖದೀಮನೊಬ್ಬ ಬೈಕ್ನಲ್ಲಿ ಬಂದು ಸಿಲಿಂಡರ್ ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇಲ್ಲಿದೆ.