ನಟಿ ಕಲ್ಪನಾ ಐಯ್ಯರ್ ಅವರು 1981ರಲ್ಲಿ ‘ರಂಬಾ ಹೋ’ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈಗ ಅವರಿಗೆ 69 ವರ್ಷ ವಯಸ್ಸು. ಈಗಲೂ ಅದೇ ಉತ್ಸಾಹದಲ್ಲಿ ಮತ್ತೆ ಡ್ಯಾನ್ಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮತ್ತೆ ಸಿನಿಮಾದಲ್ಲಿ ನಟಿಸುವ ಆಸೆ ಕಲ್ಪನಾ ಅವರಿಗೆ ಇದೆ.