ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಉತ್ತರ ಕನ್ನಡದ ಸಿದ್ದಾಪುರದ ಜ್ಯೋತಿಷಿ ಕಮಲಾಕರ ಭಟ್ ಪ್ರೇಯಸಿ ಸುಚಿತ್ರಾಳ ಮತ್ತಷ್ಟು ರಂಗಿನಾಟ ಈಗ ಬಯಲಾಗಿದೆ. ಇದೀಗ ಮತ್ತೊಬ್ಬನ ಜತೆ, ಅಂದರೆ ಜಮೀನ್ದಾರ್ ಶರಣಬಸಪ್ಪ ಎಂಬವರ ಜತೆ ಆಕೆಯ ಫೋಟೊ ವೈರಲ್ ಆಗಿದೆ.