ಕನಕಪುರ ತಾಲೂಕಿನ ತೆರಿಗೆದೊಡ್ಡಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ; ಕಳೆದ ಒಂದು ವಾರದಿಂದ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡ ಹಿನ್ನೆಲೆ ಆತಂಕಗೊಂಡಿದ್ದ ಗ್ರಾಮಸ್ಥರು; ಮಾದೇವ ನಾಯಕ ಎಂಬುವರ ತೋಟದಲ್ಲಿ ಬೋನಿಗೆ ಬಿದ್ದ 2 ವರ್ಷದ ಚಿರತೆ