ಈ ವರ್ಷದ ಹುಟ್ಟುಹಬ್ಬದ ಸಲುವಾಗಿ ಧರ್ಮಣ್ಣ ಅವರು ಕಾಶಿಗೆ ತೆರಳಿ ಗಂಗಾರತಿ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ‘ಈ ಸಲದ ನನ್ನ ಜನುಮ ದಿನವು ತುಂಬಾ ವಿಶೇಷ ಮತ್ತು ಅರ್ಥಪೂರ್ಣವಾಗಿದೆ. ಈ ಪುಣ್ಯದ ಅವಕಾಶ ಸಿಕ್ಕಿದ್ದರಿಂದ ಧನ್ಯ ಜೀವನ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.