ಮಂಗಳವಾರದ ವಿಶೇಷ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ, ದೇವರ ದರ್ಶನ ಹಾಗು ಅಭಿಮಾನಿಗಳ ಪ್ರೀತಿ ಹಾರೈಕೆ ಪಡೆದು ಬಂದೆ ಎಂದು ನಟ ಜಗ್ಗೇಶ್ ಅವರು ಹೇಳಿದ್ದಾರೆ. ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ವಿಡಿಯೋವನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.