ನಟ ಮಾಸ್ಟರ್ ಆನಂದ್ ಅವರು ಪಾದಯಾತ್ರೆ ಮೂಲಕ ಮಂತ್ರಾಲಯ ತಲುಪುತ್ತಿದ್ದಾರೆ. ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ದೇವರ ದರ್ಶನಕ್ಕೆ ಹೊರಟಿರುವ ಅವರಿಗೆ ಅಭಿಮಾನಿಗಳು ಹಾಗೂ ಭಕ್ತರು ಶುಭ ಹಾರೈಸಿದ್ದಾರೆ.