ನಟಿ ಸುಮನ್ ನಗರ್ಕರ್ ಅವರು ವರ್ಷದ ಮೊದಲ ಮಳೆಯನ್ನು ಎಂಜಾಯ್ ಮಾಡಿದ್ದಾರೆ. ತಮ್ಮದೇ ಸಿನಿಮಾದ ಹಾಡು ಹೇಳುತ್ತಾ ನಲಿದಾಡಿದ್ದಾರೆ. ಈ ವಿಡಿಯೋ ವಿಡಿಯೋವನ್ನು ಅವರು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.