ಕನ್ನಡ ಚಿತ್ರರಂಗದ ನಟಿ ಅನಿತಾ ಭಟ್ ಅವರಿಗೆ ಶ್ವಾನಗಳ ಬಗ್ಗೆ ತುಂಬಾ ಪ್ರೀತಿ. ಮುದ್ದು ಶ್ವಾನದ ಜೊತೆ ಅವರು ಹಾಯಾಗಿ ಕಾಲ ಕಳೆದಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.