ನಟಿ ಆಶಾ ಭಟ್ ಅವರು ಅತ್ಯುತ್ತಮ ಗಾಯಕಿ ಕೂಡ ಹೌದು. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಹಿಂದಿ ಹಾಡನ್ನು ಅವರು ಸುಮಧುರವಾಗಿ ಹಾಡಿದ್ದಾರೆ. ಅವರ ಕಂಠಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ. ಈ ವಿಡಿಯೋ ಹೇಗಿದೆ ಅಂತ ನೀವೂ ನೋಡಿ..