ನಟಿ ತಾನ್ಯಾ ಹೋಪ್ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ನಟಿಸಿರುವ ತಾನ್ಯಾ ಅವರು ಎಷ್ಟೇ ಬ್ಯುಸಿ ಆಗಿದ್ದರೂ ವರ್ಕೌಟ್ ಮಾಡೋದನ್ನು ತಪ್ಪಿಸಲ್ಲ. ಈ ರೀತಿ ವಿಡಿಯೋಗಳನ್ನು ಅವರು ಆಗಾಗ ಪೋಸ್ಟ್ ಮಾಡುತ್ತಾರೆ.