ನಟಿ ತಾರಾ ಅನುರಾಧಾ ಅವರು ವಿಪರೀತ ಚಳಿಯಲ್ಲೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಇದು ನಿಜಕ್ಕೂ ಸವಾಲು ಎಂದು ಅವರು ಹೇಳಿದ್ದಾರೆ. ಈ ರೀತಿ ಕೆಲಸ ಮಾಡುವ ತಂತ್ರಜ್ಞರಿಗೆ ಅವರು ಸಲಾಂ ಎಂದಿದ್ದಾರೆ.