ನಟಿ ಜ್ಯೋತಿ ರೈ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದೆ. ಪಡ್ಡೆಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಜ್ಯೋತಿ ರೈ ಅವರ ಫಿಟ್ನೆಸ್ ಕಂಡು ಎಲ್ಲವೂ ವಾವ್ ಎನ್ನುತ್ತಿದ್ದಾರೆ.