ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ವಿಮಾನ ಸಂಚಾರ ರದ್ದಾದ ಕಾರಣ ಅನೇಕ ಮಂದಿ ಕನ್ನಡಿಗರು ದುಬೈನಲ್ಲಿ ಸಿಲುಕಿದ್ದಾರೆ. ಪ್ರವಾಸ ಹೋದವರು ವಾಪಸ್ ಬರಲಾಗದೆ ಸಿಕ್ಕಿಹಾಕಿಕೊಂಡಿದ್ದು, ಅವರೆಲ್ಲರ ನೆರವಿಗೆ ಇದೀಗ ಅಲ್ಲಿನ ಕನ್ನಡ ಸಂಘ ಧಾವಿಸಿದೆ.