ಪುಟ್ಟ ಮಕ್ಕಳು ಮಾಡುವ ಕೆಲವೊಂದು ತರ್ಲೆಗಳು ತುಂಬಾ ಇಷ್ಟವಾಗುತ್ತೆ. ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಜ್ಜ ಮೊಮ್ಮಗನಿಗೆ ಕೈ-ಕಾಲು ತೊಳೆದುಕೊಂಡ ಬಾರೋ ಎಂದು ಗದರಿಸುವುದನ್ನು ನೋಡಬಹುದು.