‘ಕಾಂತಾರ: ಚಾಪ್ಟರ್ 1’ ನಟಿ ರುಕ್ಮಿಣಿ ವಸಂತ್ ಅವರಿಗೆ ಹೂವುಗಳೆಂದರೆ ಸಖತ್ ಇಷ್ಟ. ಹೂವಿನ ಅಂದಕ್ಕೆ ಅವರು ಮರುಳಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುತ್ತಿದ್ದಾರೆ. ಹೊಸ ಹೊಸ ಅವಕಾಶಗಳು ಅವರಿಗೆ ಸಿಗುತ್ತಿವೆ.