ಬೆಂಗಳೂರಲ್ಲಿ ಟಿವಿ9ಗೆ ಹೇಳಿಕೆ ನೀಡಿದ ಪ್ರಣವಾನಂದ ಶ್ರೀಗಳು, ಡಿಕೆಶಿಗೆ ಸಿಎಂ ಸ್ಥಾನ ನೀಡಲು ಅಥವಾ ಖರ್ಗೆಗೆ ಪಟ್ಟ ಕಟ್ಟಲು ಒತ್ತಾಯಿಸಿ 9 ಸ್ವಾಮೀಜಿಗಳೊಂದಿಗೆ ದೆಹಲಿಗೆ ಪಯಣ ಬೆಳೆಸಿದ್ದಾರೆ.