ವಿದ್ಯಾರ್ಥಿಗಳು ಬಸ್ ಪಾಸ್ ಉಚಿತ ಪಡೆಯಲು ಅಧಾರ್ ಕಾರ್ಡ್, ಕಾಲೇಜ್ ಅಡ್ಮಿಷನ್ ರಿಸಿಟ್, 2 ಫೋಟೋ ಕೊಡಬೇಕು. ಯಾವುದೇ ಸೈಬರ್ ಸೆಂಟರ್ ಬೆಂಗಳೂರು ಓನ್ ಅಥವಾ ತಮ್ಮ ಮೊಬೈಲ್ನಲ್ಲಿ ಸೇವಾಸಿಂಧು ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬೇಕು. ಆ ಅರ್ಜಿಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ ಸೀಲ್ ಮತ್ತು ಸಹಿ ಹಾಕಿಸಿಕೊಂಡು ಬರಬೇಕು.