ರಾಜ್ಯ ಸರ್ಕಾರಿ ನೌಕರರ ಮುಂಬಡ್ತಿಗೆ ಇನ್ನು ಜೇಷ್ಠತೆಯ ಜೊತೆಗೆ ತರಬೇತಿ ಕಡ್ಡಾಯ. ಎ, ಬಿ ಮತ್ತು ಸಿ ವೃಂದದ ನೌಕರರಿಗೆ ಈ ನಿಯಮ ಅನ್ವಯವಾಗಲಿದ್ದು, ನಿವೃತ್ತಿಗೆ ಎರಡು ವರ್ಷ ಬಾಕಿ ಇರುವವರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ವಿವರಗಳು ಈ ವಿಡಿಯೋದಲ್ಲಿವೆ ನೋಡಿ.