ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ನಿಯಮಗಳು -2026' ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯ ಸರಕಾರಿ ನೌಕರರ ಮುಂಬಡ್ತಿಗೆ ಇನ್ನು ಮುಂದೆ ಸೇವಾನುಭವ ಮತ್ತು ಜೇಷ್ಠತೆ ಜತೆಗೆ ಅಗತ್ಯ ತರಬೇತಿ ಅಂದ್ರೆ training ಕಡ್ಡಾಯ. ನೌಕರರಿಗೆ ಪದೋನ್ನತಿ ನೀಡಲು ಹುದ್ದೆಗೆ ತರಬೇತಿಯನ್ನು ಕಡ್ಡಾಯ ಮಾಡಲಾಗಿದೆ.